Kurukshetra Shooting Begins at Ramoji Film City | Filmibeat Kannada

2017-08-11 13

ಕನ್ನಡದ ಬಿಗ್ ಬಜೆಟ್ ಸಿನಿಮಾ ಕುರುಕ್ಷೇತ್ರ ಸಿನಿಮಾದ ಶೂಟಿಂಗ್ ಹೈದರಾಬಾದ್‌ನ ರಾಮೋಜಿ ಫಿಲ್ಮಿ ಸಿಟಿಯಲ್ಲಿ ಆರಂಭವಾಗಿದೆ..ಚಿತ್ರಿಕರಣದ ಎರಡು ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆ ಫೋಟೋಗಳಿ ವೈರಲ್ ಆಗ್ತಿದೆ...

Challenging Star Darshan Starrer 50th Movie Kurukshetra shooting begins at ramoji film city.. the movie directed by naganna, produced by munirathna.